`ಅತೀತ ಈ ವಾರ ಬಿಡುಗಡೆ`
Posted date: 29/June/2011

ಶ್ರೀ ಲಕ್ಷ್ಮೀ ಮೂವಿ ಮೇಕರ‍್ಸ್ ಲಾಂಛನದಲ್ಲಿ ಡಿಸೈನ್ ರಾಮು ನಿರ್ಮಿಸಿರುವ ಅತೀತ ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ಎಮ್. ರವಿ ನಿರ್ದೇಶಿಸುತ್ತಿರುವ ಈ ಚಿತ್ರಿದ ಛಾಯಗ್ರಹಣ ಸೆಲ್ವ, ಸಂಗೀತ ಎಮಿಲ್, ಸಂಕಲನ - ಬಿ.ಎಸ್. ಕೆಂಪರಾಜು, ಸಾಹಸ - ಟೈಗರ್ ಮಧು, ನೃತ್ಯ ಸದಾ ಹರಿಕೃಷ್ಣ, ಮಾಲೂರು ಶ್ರೀನಿವಾಸ್, ಸಹನಿರ್ದೇಶನ - ದಯಕರ್, ನಿರ್ವಹಣೆ ಡಿ.ಎಮ್. ಕುಮಾರ್. ತಾರಗಣದಲ್ಲಿ ರಾಜೇಶ್, ಪ್ರಿಯಾಂಕ, ನಟರಂಗ ರಾಜೇಶ್, ಬೇಬಿ ರಿಷಿಕ, ಪ್ಲೋರಾಸೈನಿ, ಪ್ರತಾಪ್, ಸುನಿಲ್, ಮೈಕಲ್ ಮಧು, ಮೋಹನ್ ಜುನೇಜಾ, ಎಂ.ಡಿ.ಕೌಶಿಕ್ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed